Index   ವಚನ - 373    Search  
 
ಮನ ನಿರ್ಮಳವಾದ ಶರಣನು ಘನತರದ ಲಿಂಗವನಾಚರಿಸುರ್ತಿಪನು ನೋಡಾ. ಆ ಲಿಂಗದಲ್ಲಿ ನಿಂದು, ನಿಶ್ಚಿಂತ ನಿರಾಕುಳ ನಿರ್ಭರಿತನಾಗಿರ್ದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.