ಇಷ್ಟಲಿಂಗ ಪ್ರಾಣಲಿಂಗ ಭಾವಲಿಂಗವೆಂಬ ಲಿಂಗತ್ರಯವನರಿತು ಪರಬ್ರಹ್ಮಲಿಂಗವನಾಚರಿಸಬಲ್ಲಾತನೆ ನಿರ್ಮುಕ್ತಶರಣ ನೋಡಾ
ಝೇಂಕಾರ ನಿಜಲಿಂಗಪ್ರಭುವೆ.
Art
Manuscript
Music
Courtesy:
Transliteration
Iṣṭaliṅga prāṇaliṅga bhāvaliṅgavemba liṅgatrayavanaritu parabrahmaliṅgavanācarisaballātane nirmuktaśaraṇa nōḍā
jhēṅkāra nijaliṅgaprabhuve.