Index   ವಚನ - 406    Search  
 
ಅಂತರಂಗದಲ್ಲಿ ಶುದ್ಧವಾದ ಶಿವಭಕ್ತನು ನಿತ್ಯವಿಡಿದು, ನಿರಾಲಂಬಲಿಂಗವನಾಚರಿಸಿ, ನಿಶ್ಚಿಂತ ನಿರಾಕುಳ ನಿರ್ಭರಿತನಾದ ಭಕ್ತನ ಎನಗೊಮ್ಮೆ ತೋರಿಸಯ್ಯ ಝೇಂಕಾರ ನಿಜಲಿಂಗಪ್ರಭುವೆ.