Index   ವಚನ - 431    Search  
 
ಆರ ಗೊಡವೆಯಿಲ್ಲದೆ ಗುರುವು ಹೇಳಿದಂತೆ ವಾಕ್ಯವ ಪಿಡಿದುಕೊಂಡು ಇರುವುದು ಸುಖವಲ್ಲದೆ, ಕುಳಿತಲ್ಲಿ ನಿಂತಲ್ಲಿ ಹೇಳಿಕೇಳಿದರೆ ಏನಾಗುವದು ಹೇಳಾ ಝೇಂಕಾರ ನಿಜಲಿಂಗಪ್ರಭುವೆ.