Index   ವಚನ - 445    Search  
 
ಊರೊಳಗಣ ಸೂಳೆಯು ಮೇರುವೆಯೊಳಗಣ ಪುರುಷನ ಕರೆದು ಬೇರೊಂದು ಮನೆಗೆ ಹೋಗಿ ನಿರ್ವಯಲಾದರು ನೋಡಾ ಝೇಂಕಾರ ನಿಜಲಿಂಗಪ್ರಭುವೆ