ಮೂರು ಲೋಕದ ಮೇಲೆ ಒಂದು ಪಕ್ಷಿ ಕುಳಿತು
ಐವರ ಸಂಗವ ಮಾಡಿ, ಸಾವಿರೆಸಳ ಮಂಟಪಕ್ಕೆ
ಹಾರಿಹೋದ ಸೋಜಿಗವ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
Art
Manuscript
Music
Courtesy:
Transliteration
Mūru lōkada mēle ondu pakṣi kuḷitu
aivara saṅgava māḍi, sāviresaḷa maṇṭapakke
hārihōda sōjigava nōḍā jhēṅkāra nijaliṅgaprabhuve.