ಸರ್ವಾಂಗದೊಳಹೊರಗೆ ಲಿಂಗಮಯವಾಗಿ
ಪರಬ್ರಹ್ಮ ಸುಖದಲ್ಲಿ ಕೂಡಿ
ನಿರ್ವಿಕಲ್ಪ ನಿತ್ಯಾತ್ಮನಾದ ನೋಡಾ
ಝೇಂಕಾರ ನಿಜಲಿಂಗಪ್ರಭುವೆ.
Art
Manuscript
Music
Courtesy:
Transliteration
Sarvāṅgadoḷahorage liṅgamayavāgi
parabrahma sukhadalli kūḍi
nirvikalpa nityātmanāda nōḍā
jhēṅkāra nijaliṅgaprabhuve.