ಸಕಲ ನಿಃಕಲದಲ್ಲಿ ಅಡಗಿ, ನಿಃಕಲ ಸಕಲದಲ್ಲಿ ಅಡಗಿ,
ಸಕಲ ನಿಃಕಲವಿಲ್ಲದೆ,
ಏಕಾಂತ ಲಿಂಗದಲ್ಲಿ ಪರಕೆ ಪರವಶನಾದ ನೋಡಾ
ಝೇಂಕಾರ ನಿಜಲಿಂಗಪ್ರಭುವೆ.
Art
Manuscript
Music
Courtesy:
Transliteration
Sakala niḥkaladalli aḍagi, niḥkala sakaladalli aḍagi,
sakala niḥkalavillade,
ēkānta liṅgadalli parake paravaśanāda nōḍā
jhēṅkāra nijaliṅgaprabhuve.