ಮೂರೂರ ಮೇಲೆ ಸುಳಿದಾಡುವ ಸೂಳೆಯ ಕಂಡೆನಯ್ಯ.
ಒಬ್ಬ ಪುರುಷನು ಆ ಮೂರೂರ ಕೆಡಿಸಿ,
ಆ ಸೂಳೆಯ ಕೊಂಡು ಕಡೆಯ ಬಾಗಿಲ ದಾಂಟಿ
ನಿರಂಜನ ದೇಶಕೆ ಹೋದ ಸೋಜಿಗವ ನೋಡಾ
ಝೇಂಕಾರ ನಿಜಲಿಂಗಪ್ರಭುವೆ.
Art
Manuscript
Music
Courtesy:
Transliteration
Mūrūra mēle suḷidāḍuva sūḷeya kaṇḍenayya.
Obba puruṣanu ā mūrūra keḍisi,
ā sūḷeya koṇḍu kaḍeya bāgila dāṇṭi
niran̄jana dēśake hōda sōjigava nōḍā
jhēṅkāra nijaliṅgaprabhuve.