ಮನ ಘನವ ನುಂಗಿ, ಪರಕೆಪರವಶನಾಗಿ,
ಪರಬ್ರಹ್ಮಲಿಂಗವು ಒಂದು ಮೂರಾಗಿ
ಐವತ್ತೆರಡಕ್ಷರವ ನುಡಿವ ಶಬ್ದವನು
ನಿರ್ವಯಲು ನುಂಗಿತ್ತು ನೋಡಾ
ಝೇಂಕಾರ ನಿಜಲಿಂಗಪ್ರಭುವೆ.
Art
Manuscript
Music
Courtesy:
Transliteration
Mana ghanava nuṅgi, parakeparavaśanāgi,
parabrahmaliṅgavu ondu mūrāgi
aivatteraḍakṣarava nuḍiva śabdavanu
nirvayalu nuṅgittu nōḍā
jhēṅkāra nijaliṅgaprabhuve.