Index   ವಚನ - 540    Search  
 
ಕರ್ಮದೋಷಂಗಳ ಹರಿದು, ಕನಸು ಕಳವಳಂಗಳನಳಿದು, ನಿರ್ಮಲವ ಕೂಡಿ, ನಿಜವ ಲಾಲಿಸಿ, ಪರಮಾನಂದದೊಳು ಕೂಡಿ, ನಿರ್ಮಳಾತ್ಮಕನ ಪಾಡಿ, ಪರಬ್ರಹ್ಮಲಿಂಗದೊಳು ಕೂಡಿ, ಪರಕೆ ಪರವನಾಚರಿಸಿದನಯ್ಯ ನಿಮ್ಮ ಶರಣನು ಝೇಂಕಾರ ನಿಜಲಿಂಗಪ್ರಭುವೆ.