ಸುಟ್ಟಸುಡುಗಾಡಿನೊಳಗೊಬ್ಬ ಬಟ್ಟಬಯಲಾದ ಹೆಂಗಸು ಹುಟ್ಟಿ
ಐವರ ಸಂಗವ ಮಾಡುತಿರ್ಪಳು ನೋಡಾ.
ದೃಷ್ಟದಿಂದ ನೆಟ್ಟನೆ ಅಖಂಡಲಿಂಗಾರ್ಚನೆಯ
ಮಾಡುತಿರ್ಪಳು ನೋಡಾ
ಝೇಂಕಾರ ನಿಜಲಿಂಗಪ್ರಭುವೆ.
Art
Manuscript
Music
Courtesy:
Transliteration
Suṭṭasuḍugāḍinoḷagobba baṭṭabayalāda heṅgasu huṭṭi
aivara saṅgava māḍutirpaḷu nōḍā.
Dr̥ṣṭadinda neṭṭane akhaṇḍaliṅgārcaneya
māḍutirpaḷu nōḍā
jhēṅkāra nijaliṅgaprabhuve.