Index   ವಚನ - 553    Search  
 
ನಾದ ಬಿಂದು ಕಳಾತೀತಲಿಂಗದಲ್ಲಿ ಒಬ್ಬ ಭಾಮಿನಿಯು ಐವರ ಕೂಡಿಕೊಂಡು ಮಹಾಮೇರುವೆಯ ಹತ್ತಿ ಪರಕೆಪರನಾದ ಲಿಂಗಾರ್ಚನೆಯ ಮಾಡಿ ತಾನು ತಾನಾಗಿಪ್ಪಳು ನೋಡಾ ಝೇಂಕಾರ ನಿಜಲಿಂಗಪ್ರಭುವೆ.