Index   ವಚನ - 569    Search  
 
ಬೆಟ್ಟದ ತುದಿಯ ಮೇಲೆ ತೊಟ್ಟಿಡುವ ಅಮೃತವ ಕಂಡೆನಯ್ಯ. ಆ ಅಮೃತವ ಸ್ವೀಕರಿಸಿ ನಿರಂಜನ ದೇಶಕೆ ಹೋಗಿ ನಿರ್ವಯಲ ಲಿಂಗವನಾಚರಿಸಿ ಪರಕೆಪರವಶನಾದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.