ಕರ್ಮದೋಷಂಗಳ ಪರಿಹಾರವಂ ಮಾಡಿ
ನಿರ್ಮಲ ಆತ್ಮವ ನೋಡಿ
ಪರಮಾನಂದ ಪ್ರಕೃತಿಯೊಳು ಕೂಡಿ
ಪರಕ್ಕೆ ಪರವನೈದಬಲ್ಲರೆ ಆತನೇ
ನಿರ್ಮುಕ್ತ ಶರಣ ನೋಡಾ
ಝೇಂಕಾರ ನಿಜಲಿಂಗಪ್ರಭುವೆ.
Art
Manuscript
Music
Courtesy:
Transliteration
Karmadōṣaṅgaḷa parihāravaṁ māḍi
nirmala ātmava nōḍi
paramānanda prakr̥tiyoḷu kūḍi
parakke paravanaidaballare ātanē
nirmukta śaraṇa nōḍā
jhēṅkāra nijaliṅgaprabhuve.