ಹಲವು ಕಡೆಗೆ ಹರಿದಾಡುವ ಹೊಲೆಮನವ ನಿಲಿಸಿ,
ಏಕದಲ್ಲಿ ನಿಂದು, ಸದ್ಗುಣಸಂಪನ್ನನಾಗಿ,
ನಿರ್ವಿಕಲ್ಪ ನಿತ್ಯನಿರಾಳನಾದ ನೋಡಾ
ಝೇಂಕಾರ ನಿಜಲಿಂಗಪ್ರಭುವೆ.
Art
Manuscript
Music
Courtesy:
Transliteration
Halavu kaḍege haridāḍuva holemanava nilisi,
ēkadalli nindu, sadguṇasampannanāgi,
nirvikalpa nityanirāḷanāda nōḍā
jhēṅkāra nijaliṅgaprabhuve.
ಸ್ಥಲ -
ಶಿವಾತ್ಮಜ್ಞಾನ ಉದಯವಾದ ಸ್ಥಲ