Index   ವಚನ - 633    Search  
 
ಉಲುಹು ಅಡಗಿದ ವೃಕ್ಷದಲ್ಲಿ ಫಲವಾದ ಹಣ್ಣ ಸವಿದು ಮೇಲುಗಿರಿಯ ಶಿವಾಲಯವ ಪೊಕ್ಕು, ಚಿದ್ಬಿಂದುಕಳಾಸ್ವರೂಪನಾಗಿ, ಬರಿಯ ಬಯಲಿಂಗೆ ಹೋಗಿ ಬರಿದಾದರು ನೋಡಾ ಝೇಕಾರ ನಿಜಲಿಂಗಪ್ರಭುವೆ.