Index   ವಚನ - 653    Search  
 
ಆರುಮಂದಿ ಅಂಗನೆಯರು ಮೂವರ ಸಂಗವ ಮಾಡಿ ಒಂಬತ್ತು ನೆಲೆಯ ಮೆಟ್ಟಿ, ಹತ್ತನೆ ಮನೆಯಲ್ಲಿ ನಿಂದು, ಬರಿದಾದ ಮನೆಗೆ ಹೋದರು ನೋಡಾ ಝೇಂಕಾರ ನಿಜಲಿಂಗಪ್ರಭುವೆ.