ಮಹಾಜ್ಞಾನಿಯ ಸಂಗದಿಂದ
ಅವಿರಳ ಸ್ವಾನುಭಾವ ಸಿದ್ಧಾಂತವನರಿತು,
ನಿರುತ ನಿರಂಜನ ನಿರ್ದೇಶಕನಾದ ನೋಡಾ.
ಇಂತಪ್ಪ ಶರಣನ ಕಂಡು ಮಹಾಧನ್ಯನಾದೆನಯ್ಯ
ಝೇಂಕಾರ ನಿಜಲಿಂಗಪ್ರಭುವೆ.
Art
Manuscript
Music
Courtesy:
Transliteration
Mahājñāniya saṅgadinda
aviraḷa svānubhāva sid'dhāntavanaritu,
niruta niran̄jana nirdēśakanāda nōḍā.
Intappa śaraṇana kaṇḍu mahādhan'yanādenayya
jhēṅkāra nijaliṅgaprabhuve.
ಸ್ಥಲ -
ಮಹಾಜ್ಞಾನ ಉದಯವಾದ ಸ್ಥಲ