Index   ವಚನ - 673    Search  
 
ಆರು ಚಕ್ರ, ಆರು ಮೂರ್ತಿಗಳು, ಆರು ಶಕ್ತಿಯರು, ಆರು ಲಿಂಗವು, ಆರು ಹಸ್ತ, ಆರು ರುಚಿ, ಆರರಿಂದತ್ತತ್ತ ಮೀರಿದ ಮಹಾಮಹಿಮನ ಕಂಡು ಧನ್ಯನಾದೆನಯ್ಯ ಝೇಂಕಾರ ನಿಜಲಿಂಗಪ್ರಭುವೆ.