ವಾಸನಾಧರ್ಮಗಳಿಲ್ಲದೆ ನಿರ್ವಾಸಕಧರ್ಮಿಯಾಗಿ,
ಪರಂಜ್ಯೋತಿಲಿಂಗದಲ್ಲಿ ಕೂಡಿ,
ಪರಿಪೂರ್ಣವಾದ ಶರಣಂಗೆ ನಮೋ ನಮೋ ಎನುತಿರ್ದೆನಯ್ಯ
ಝೇಂಕಾರ ನಿಜಲಿಂಗಪ್ರಭುವೆ.
Art
Manuscript
Music
Courtesy:
Transliteration
Vāsanādharmagaḷillade nirvāsakadharmiyāgi,
paran̄jyōtiliṅgadalli kūḍi,
paripūrṇavāda śaraṇaṅge namō namō enutirdenayya
jhēṅkāra nijaliṅgaprabhuve.