ಸರ್ವಾಂಗಪಟ್ಟಣದೊಳಗೆ ಇರುತಿಪ್ಪ ಮಹಾಮಹಿಮನ
ಇರುವೆ ನುಂಗಿ ಒಳಹೊರಗಾಯಿತ್ತು.
ಒಳಹೊರಗೆ ನುಂಗಿ ಪರಿಪೂರ್ಣವೆನಿಸಿತ್ತು ನೋಡಾ
ಝೇಂಕಾರ ನಿಜಲಿಂಗಪ್ರಭುವೆ.
Art
Manuscript
Music
Courtesy:
Transliteration
Sarvāṅgapaṭṭaṇadoḷage irutippa mahāmahimana
iruve nuṅgi oḷahoragāyittu.
Oḷahorage nuṅgi paripūrṇavenisittu nōḍā
jhēṅkāra nijaliṅgaprabhuve.