Index   ವಚನ - 4    Search  
 
ಕಾಮ ನಿಃಕಾಮವಾದವರ ತೋರಾ! ನೇಮವಳಿದು ನಿತ್ಯರಾದವರನಲ್ಲದೊಲ್ಲೆ, ಅಂಗದ ಗುಣಾವಳಿಯ ಲಿಂಗದಲ್ಲಿದ್ದವರನಲ್ಲದೊಲ್ಲೆ, ಕಾಮೇಶ್ವರಾ.