Index   ವಚನ - 31    Search  
 
ಉರಿವ ತೃಣದ ಮೇಲೆ ತೃಣವ ತಂದಿರಿಸಿದಡೆ ಆ ತೃಣವನ್ನು ಆ ಕೆಂಡ ನುಂಗುವಂತೆ ಗುರುಚರಣದ ಮೇಲೆ ತನುತೃಣವನಿರಿಸಿದಡೆ ಆ ತನುವೆಲ್ಲ ಲಿಂಗಮಯ ಕಾಣಾ! ರಾಮನಾಥ.