Index   ವಚನ - 32    Search  
 
ಉಳುವನ ಹೆಳೆವನ ಉಳುವವನ ಕೊಲುವ ಬೇಡನ, ಹಿಳಿಲನಿಕ್ಕಿ ಕರದುಂಬ ಭಕ್ತನ ಒಳುಹನೇನೆಂಬೆ, ರಾಮನಾಥ.