Index   ವಚನ - 78    Search  
 
ಗುರು ನಿರೂಪವ ಮರದು ಪರವಧುವ ನೆರವರು; ಪರವಧುವನಳುಪುವರು. ಗುರುವಿಲ್ಲವವರಿಗೆ! ಪರವಿಲ್ಲವವರಿಗೆ! ಇಂತಪ್ಪ ನರಕಿಗಳನೆನಗೊಮ್ಮೆ ತೋರದಿರಾ, ರಾಮನಾಥ.