Index   ವಚನ - 86    Search  
 
ಜ್ವರ ಪೀಡಿಸಿದ ಮನುಜರಿಗೆ ನೊರೆವಾಲು ಸೊಗಸುವುದೆ? ಭವಜನ್ಮದಲ್ಲಿ ಬರುವ ಕ್ರೂರರ್ಮಿಗಳಿಗೆ ಶಿವಾಚಾರವ ಹೇಳಿದಡೆ ಹಗೆಯ ಮಾಡುವರು ಕಾಣಾ! ರಾಮನಾಥ.