Index   ವಚನ - 165    Search  
 
ಹಸಿವಿನಲ್ಲಿ ವಿಷಯದಲ್ಲಿ ಭವಿಯ ಬೆರಸಿದೆನಾದಡೆ ಅವ ವಿಷಮಾಕ್ಷ! ನಿಮಗೆ ದೂರ. ದಶ ಶತಕೋಟಿ ವರುಷ ನರಕದೊಳಗಿಹ ಕಾಣಾ! ರಾಮನಾಥ.