Index   ವಚನ - 169    Search  
 
ಹಿರಿದಪ್ಪ [ಆ] ಹಾರವ ಕೊಂಡು ಸ್ವರವು ಬಿಂದುವಿನಿಚ್ಛೆಯಲ್ಲಿ ಹರಿದಾಡುವವರು ಯೋಗಿಗಳೆ? ಅಲ್ಲಲ್ಲ ನಿಲ್ಲು! ಸ್ವರವು ಸುಸ್ವರವಾಗಿ ಬಿಂದು ತರಹರವಾಗಿರಬಲ್ಲಾತನೆ ಯೋಗಿ ಕಾಣಾ! ರಾಮನಾಥ.