Index   ವಚನ - 3    Search  
 
ನಡೆಯಿಂದ ನುಡಿ ಗಡಣಿಸಿತ್ತು ಮನವೆ ಬೆಡಗು ಬಿನ್ನಾಣವನಾಡದಿರು ಮನವೆ. ಎನ್ನೊಡೆಯ ಶಂಭು ಸೋಮನಾಥಲಿಂಗ ಭಾಷೆ ಪರಿಪಾಲಕನಾಗಿ ಹಿಡಿದುದ ಬಿಡೆನೆಂಬ ನುಡಿಗೊರೆಯಾದುದನರಿಯಾ.