Index   ವಚನ - 1    Search  
 
ಒತ್ತಿಗಟ್ಟಿದಡೆ ಜಡೆಯೆಂದೆಂಬರಯ್ಯಾ ಜಡೆಗಟ್ಟಿರದ ಬಿಳಲು ಕೊಡ...ವರಯ್ಯಾ ಬೋಳಾಗಿರಳೆ[ ಗಂಡು]ವೇಶಿ ಕೋಣನ ಕೊಂಬಿಗೆ ಸುಣ್ಣವ ತೊಡೆದ ತೆರನಂತೆ ಪರಾಪರ ವೇಷವನಳವಡಿಸಿದಡೇನು ಶಬರಜಾತಿ......ನೊದ್ದವಂಗಲ್ಲದೆ ಸತ್ತ ಕೂದಲ ಹೊತ್ತುಕೊಂಡು, ಊರ ಮುಂದೆ ಮುಂಡೆದೆಗೆದು, ಸಂದಿಯಲ್ಲಿ ಕೆಡಹಿದೆಯಲ್ಲಾ, ಜ್ಯೋತಿಸಿದ್ಧೇಶ್ವರಾ.