ಅಶನ ಹಸಿದು ಮನುಷ್ಯರ ನುಂಗುವಾಗ
ಅಸು ಆರಿಗೆಂದು ಪ್ರಮಾಣಿಸಬಹುದೆ?
ಉದಕದೊಳಗೆ ಮುಳುಗುತ್ತ ತಾ ಗತಿಗೆಡುತ್ತ
ಆಸೆ ದೆಸೆಯನರಿಯದೆ ಅಲಗಿನ ಮೇಲೆ
ಸಾಗುತಿರ್ಪ ಸಾಧನೆವಂತರ ಸಾಗಿಸಿ ಬದುಕು;
ಕ್ರೀ ನಿಃಕ್ರೀಯೆಂಬುಭಯವ ಘಟಿಸಿ ಬದುಕು,
ಕಾಲಾಂತಕ ಭೀಮೇಶ್ವರಲಿಂಗ
Art
Manuscript
Music
Courtesy:
Transliteration
Aśana hasidu manuṣyara nuṅguvāga
asu ārigendu pramāṇisabahude?
Udakadoḷage muḷugutta tā gatigeḍutta
āse deseyanariyade alagina mēle
sāgutirpa sādhanevantara sāgisi baduku;
krī niḥkrīyembubhayava ghaṭisi baduku,
kālāntaka bhīmēśvaraliṅga