ಮಹಾವಾಯುವಂ ಪಿಡಿದು ಬಹುಮೂಲಜ್ವಾಲೆಯನೆಬ್ಬಿಸಿ,
ಮೇಲಣ ಬಯಲ ಬಾಗಿಲ ತೆಗೆದು ಒಳಹೊಕ್ಕು
ಮಹಾಜ್ಯೋತಿರ್ಮಯಲಿಂಗದಲ್ಲಿ ಬಯಲಾದನು ನೋಡಾ
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Mahāvāyuvaṁ piḍidu bahumūlajvāleyanebbisi,
mēlaṇa bayala bāgila tegedu oḷahokku
mahājyōtirmayaliṅgadalli bayalādanu nōḍā
apramāṇakūḍalasaṅgamadēvā.