Index   ವಚನ - 323    Search  
 
ಶಬ್ದ ಸ್ಪರ್ಶ ರೂಪು ರಸ ಗಂಧವೆಂಬ ಸಂಸಾರದ ಬಲೆಯಲ್ಲಿ ಸಿಕ್ಕಿದೆನಯ್ಯಾ. ಇವರು ಐದು ಕಡೆಯಲ್ಲಿ ಕಾಡುತ್ಯೆದಾರೆ. ಈ ಐವರ ಕಾಟ ಇನ್ನೆಂದಿಂಗೆ ಸಮನಾಗಿ ಮೋಕ್ಷವಹುದೋ ಅಯ್ಯಾ ಅಪ್ರಮಾಣಕೂಡಲಸಂಗಮದೇವಾ?