ಪರಸ್ತ್ರೀ ಪರಧನದಾಸೆಯ ಬಿಟ್ಟು ಶುದ್ಧವಾಗಿ
ಲಿಂಗನಿಷ್ಠೆಯುಳ್ಳುದೀಗ ಮಾಹೇಶ್ವರಸ್ಥಲ ನೋಡಾ.
ಇದಕ್ಕೆ ಮಹಾದೇವೋsವಾಚ:
ಪರಸ್ತ್ರಿಯಂ ಪರಾರ್ಥಂ ಚ ವರ್ಜಿತ್ವಾಭವ ಶುದ್ಧಿಮಾನ್ |
ಲಿಂಗನಿಷ್ಠಾನಿಯುಕ್ತಾ ಚ ಮಾಹೇಶ್ವರಸ್ಥಲಮುತ್ತಮಂ || ''
ಇಂತೆಂದುದಾಗಿ,
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Parastrī paradhanadāseya biṭṭu śud'dhavāgi
liṅganiṣṭheyuḷḷudīga māhēśvarasthala nōḍā.
Idakke mahādēvōsvāca:
Parastriyaṁ parārthaṁ ca varjitvābhava śud'dhimān |
liṅganiṣṭhāniyuktā ca māhēśvarasthalamuttamaṁ ||''
intendudāgi,
apramāṇakūḍalasaṅgamadēvā.