•  
  •  
  •  
  •  
Index   ವಚನ - 1028    Search  
 
ಕಂಗಳ ಸೂತಕ ಕಾಮಿಸಲಾಗಿ ಹರಿಯಿತ್ತು. ಮನದ ಸೂತಕ ನಿಮ್ಮುವ ಮುಟ್ಟಲಾಗಿ ಬಿಟ್ಟಿತ್ತು. ನೀ ನಾನೆಂಬ ಭಾವ ಗುಹೇಶ್ವರಲಿಂಗದಲ್ಲಿ ಐಕ್ಯವಾಯಿತ್ತು!
Transliteration Kaṅgaḷa sūtaka kāmisalāgi hariyittu. Manada sūtaka nim'muva muṭṭalāgi biṭṭittu. Nī nānemba bhāva guhēśvaraliṅgadalli aikyavāyittu!
Hindi Translation आँखों का सूतक चाहने से दूर हुआ था । मन का सूतक छूने से छोडा था । मैं जैसा भाव गुहेश्वर लिंग में ऐक्य हुआ था । Translated by: Eswara Sharma M and Govindarao B N Translated by: Eswara Sharma M and Govindarao B N