Index   ವಚನ - 415    Search  
 
ಆ ಖರ್ವದಳಪದ್ಮದಲ್ಲಿ 'ಅರ್ಬುದದಳ ಪದ್ಮೋsದ್ಭವತಿ | ಓಂ ಮಹಾತ್ಮಾ ದೇವಾತಾ |' ಎಂದುದಾಗಿ, ಆ ಖರ್ವದಳಪದ್ಮದಲ್ಲಿ ಅರ್ಬುದದಳಪದ್ಮ ಉದ್ಭವಿಸಿ ಸುರಾಳಚಕ್ರದಲ್ಲಿ ಹಿರಣ್ಯಜ್ಯೋತಿವರ್ಣವಾಗಿಹುದು ನೋಡಾ ಅಪ್ರಮಾಣಕೂಡಲಸಂಗಮದೇವಾ.