Index   ವಚನ - 431    Search  
 
ಅಖಂಡ ಮಹಾತತ್ವದಲ್ಲಿ- 'ಕ್ಷಿತಿದಳಕ್ಷರೋ ಭವತಿ | ಓಂ ಅಖಂಡಾತ್ಮಾದೇವತಾ |' ಎಂದುದು ಶ್ರುತಿ. ಆ ಅಖಂಡಮಹಾತತ್ವದಲ್ಲಿ ಅಕ್ಷರಂಗಳುತ್ಪತ್ಯವಾಗಿ ಚರಚಕ್ರದ ಕ್ಷಿತಿದಳಪದ್ಮದಲ್ಲಿ ನ್ಯಾಸವಾಗಿಹುದು ನೋಡಾ ಅಪ್ರಮಾಣಕೂಡಲಸಂಗಮದೇವಾ.