ನಿರಂಜನತತ್ವದಲ್ಲಿ-
'ಪದ್ಮದಳಾಕ್ಷರೋ ಭವತಿ | ಓಂ ನಿರಂಜನಾತ್ಮಾ ದೇವತಾ |'
ಎಂದುದು ಶ್ರುತಿ.
ಆ ನಿರಂಜನತತ್ವದಲ್ಲಿ ಪದ್ಮ ಅಕ್ಷರ ಉತ್ಪತ್ಯವಾಗಿ
ನಾದಚಕ್ರದ ಪದ್ಮದಳಪದ್ಮದಲ್ಲಿ ನ್ಯಾಸವಾಗಿಹುದು ನೋಡಾ
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Niran̄janatatvadalli-
'padmadaḷākṣarō bhavati | ōṁ niran̄janātmā dēvatā |'
endudu śruti.
Ā niran̄janatatvadalli padma akṣara utpatyavāgi
nādacakrada padmadaḷapadmadalli n'yāsavāgihudu nōḍā
apramāṇakūḍalasaṅgamadēvā