ಪಾಯು ಗುಹ್ಯ ಪಾದ ಪಾಣಿ ವಾಕ್ ಅಂತರ
ಈ ಆರು ಕರ್ಮಾಂಗವು
ಕ್ರಿಯಾಶಕ್ತಿಯೇ ಕಾರಣವಾಗಿ ಹುಟ್ಟಿತ್ತು ನೋಡಾ.
ಇದಕ್ಕೆ ಮಹಾವಾತುಲಾಗಮೇ:
ಪಾಯುಶ್ಚ ಗುಹ್ಯಪಾದಾಶ್ಚ ಹಸ್ತಂ ವಾಗಂತರಂ ತಥಾ |
ಷಟ್ಕರ್ಮಾಂಗಮಿದಂ ಪ್ರೋಕ್ತಂ ಕ್ರಿಯಾಶಕ್ತಿಸ್ತು ಕಾರಣಂ ||''
ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Pāyu guhya pāda pāṇi vāk antara
ī āru karmāṅgavu
kriyāśaktiyē kāraṇavāgi huṭṭittu nōḍā.
Idakke mahāvātulāgamē:
Pāyuśca guhyapādāśca hastaṁ vāgantaraṁ tathā |
ṣaṭkarmāṅgamidaṁ prōktaṁ kriyāśaktistu kāraṇaṁ ||''
intendudāgi, apramāṇakūḍalasaṅgamadēvā.