ನಿರಾಮಯ ಪ್ರಾಣಲಿಂಗಿಗೆ ನಿರಾಮಯವೆ ಅಂಗ,
ನಿರಾಮಯವೆ ಹಸ್ತ, ನಿರಾಮಯವೆ ಜಂಗಮಲಿಂಗ.
ನಿರಾಮಯವೆಂಬ ಮುಖದಲ್ಲಿ,
ನಿರಾಮಯಾನಂದವೆಂಬ ಸುಖವ ಸಮರ್ಪಣವ ಮಾಡಿ,
ತೃಪ್ತಿಯನೆ ಭೋಗಿಸುವನು ನೋಡಾ
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Nirāmaya prāṇaliṅgige nirāmayave aṅga,
nirāmayave hasta, nirāmayave jaṅgamaliṅga.
Nirāmayavemba mukhadalli,
nirāmayānandavemba sukhava samarpaṇava māḍi,
tr̥ptiyane bhōgisuvanu nōḍā
apramāṇakūḍalasaṅgamadēvā