•  
  •  
  •  
  •  
Index   ವಚನ - 1054    Search  
 
ಕರ್ಮದ ಗಡಣ ಹಿಂಗಿದುವಿಂದು, ಪಾಪದ ಬಲೆ ಬಳಸಿ ಹೋದವು. ಬಲ್ಲೆನು ಈ ಸಂಸಾರದಲ್ಲಿ ನೊಂದು ಬೆಂದೆನಾಗಿ, ಮಾಯೆಯ ತಲೆಯ ಮೆಟ್ಟಿ ಹೋದೆನು. ಇನ್ನು ಮರಳಿ ಬಾರೆನು ಗುಹೇಶ್ವರಾ ನಿಮ್ಮಾಣೆ.
Transliteration Karmada gaḍaṇa hiṅgiduvindu, pāpada bale baḷasi hōdavu. Ballenu ī sansāradalli nondu bendenāgi, māyeya taleya meṭṭi hōdenu. Innu maraḷi bārenu guhēśvarā nim'māṇe.
Hindi Translation कर्म के ढेर आज नाश हुए, पाप के जाल इस्तेमाल से गये। इस संसार में दुःखित पका जानता हूँ। माया का सिर कुचलकर गया। और फिर नहीं आऊँगागुहेश्वरा तुम्हारी कसम । Translated by: Eswara Sharma M and Govindarao B N