Index   ವಚನ - 815    Search  
 
ನಿರಾಮಯಾತೀತದಲ್ಲಿ ಪುಟ್ಟಿದ ಶರಣನು ನಿರಾಮಯಾತೀತದಲ್ಲಿ ಬೆರೆಸಿದಡೆ, ನಿರಾಮಯಾತೀತವಾಗಿಹುದು ನೋಡಾ ಜನನವು ಅಪ್ರಮಾಣಕೂಡಲಸಂಗಮದೇವಾ.