Index   ವಚನ - 854    Search  
 
ಸೊಂಬರಿಹರು ನಿರಾಳಮಯದಲ್ಲಿ ಸೊಂಬರಿಹರು ನಿರಂಜನ ಪ್ರಕಾಶದಲ್ಲಿ ಸೊಂಬರಿಹರು ನಿರಾಮಯದಲ್ಲಿ ಸೊಂಬರಿಹರು ನಿರಾಮಯಾತೀತದಲಿ ಸೊಂಬರಿಹರು ಅತ್ಯತಿಷ್ಠದ್ದಶಾಂಗುಲದಲ್ಲಿ ನೋಡಾ, ಅಪ್ರಮಾಣಕೂಡಲಸಂಗಮದೇವಾ.