•  
  •  
  •  
  •  
Index   ವಚನ - 1077    Search  
 
ಕಾಯಗುಣವಳಿದು, ಮಾಯಾಮದ ಮುರಿದು, ಕಾಮಕ್ರೋಧಂಗಳೆಲ್ಲವು ಹೆರೆಹಿಂಗಿ ಹೋದವು. ಅಂಗವೆಲ್ಲವು ಲಿಂಗಲೀಯವಾಗಿ, ಕಂಗಳ ಕಳೆಯ ಬೆಳಗಳಿದು, ಗುಹೇಶ್ವರನ ವಿರಹದುರಿಯೊಳಗೆ ಬೆಂದವರ ಮರಳಿ ಸುಟ್ಟಿಹೆನೆಂಬ ಸಿದ್ಧರಾಮಯ್ಯ ಮರುಳ ನೋಡಾ.
Transliteration Kāyaguṇavaḷidu, māyāmada muridu, kāmakrōdhaṅgaḷellavu herehiṅgi hōdavu. Aṅgavellavu liṅgalīyavāgi, kaṅgaḷa kaḷeya beḷagaḷidu, guhēśvarana virahaduriyoḷage bendavara maraḷi suṭṭihenemba sid'dharāmayya maruḷa nōḍā.
Hindi Translation शरीर गुण मिठकर, माया मद तोडकर, काम क्रोध सब नाश हो गये। अंग सब लिंगलीय बने, आँखों की कांति की चमक मिठकर गुहेश्वर के विरहाग्नि में जले हुओं को फिर जलाये कहे सिद्धरामय्या पागल देख। Translated by: Eswara Sharma M and Govindarao B N