•  
  •  
  •  
  •  
Index   ವಚನ - 1084    Search  
 
ಕಾಯದ ಮೇಲೆ ಕಲ್ಲು ಬೀಳಲಿಕ್ಕೆ ಜೀವ ಆ ಠಾವನರಿದು ಕಾವು ಮಾಡಿಸಿಕೊಂಬಾಗ, ನೋವನರಿವುದು ಕಾಯವೊ? ಜೀವವೊ? ಉಭಯ ಸಮವೊ? ಗುಹೇಶ್ವರಲಿಂಗಕ್ಕೆ ಅನ್ಯವಿಲ್ಲ ಸಂಗನಬಸವಣ್ಣಾ.
Transliteration Kāyada mēle kallu bīḷalikke jīva ā ṭhāvanaridu kāvu māḍisikombāga, nōvanarivudu kāyavo? Jīvavo? Ubhaya samavo? Guhēśvaraliṅgakke an'yavilla saṅganabasavaṇṇā.
Hindi Translation शरीर पर पत्थर गिरने से जीव उस स्थान जानकर जलाने से दर्द जानता शरीर हो? जीव हो? उभय हो ? गुहेश्वर लिंग को अन्य नहीं संगनबसवण्णा । Translated by: Eswara Sharma M and Govindarao B N