Index   ವಚನ - 56    Search  
 
ಪರಶಿವನ ನಿಶ್ಶೂನ್ಯಕಾಯವಾದ ಮುಕ್ತಿನಿರ್ಭಾವವೆನಿಸಿದ ನಿಃಕಳಂಕ ನಿಃಶಂಖ ನಿಃಕಾಮ ನಿಸ್ಸೀಮ ನಿರ್ಭಾವ ನಿರಾಕಾರ ನಿರ್ಭೇದ್ಯ ನಿರ್ವೇದ್ಯ ನಿಸ್ಸಾರ ನಿರಾಧಾರ ನಿಃಕಲ ನಿರುಪಮ -ಇವು ಹನ್ನೆರಡು ನಿರ್ಬಯಲುತ್ಪತ್ಯ, ನಿರ್ಬೈಲ ಸ್ಥಿತಿ, ನಿರ್ಬಯಲೆ ನಿರ್ಬಯಲೋ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.