ಕಾಯವೆ ಸಕಲ, ಪ್ರಾಣವೆ ಸಕಲ-ನಿಷ್ಕಲ,
ಭಾವವೆ ನಿಷ್ಕಲಲಿಂಗವಾಗಿದ್ದ ಮತ್ತೆ
ಬೇರೆ ಆಯತ ಸ್ವಾಯತ ಸನ್ನಿಹಿತವೆಂಬುದಿಲ್ಲ ನೋಡಾ.
ಶಿವ ಶಕ್ತಿ ಸಂಬಂಧವೆ ದೇಹದೇಹಿಗಳಾಗಿದ್ದ ಬಳಿಕ
ಗುಹೇಶ್ವರಲಿಂಗದಲ್ಲಿ, ಬೇರೊಂದು ಕುರುಹುವಿಡಿದು
ಅರಿಯಲೇಕಯ್ಯಾ ಚೆನ್ನಬಸವಣ್ಣಾ?
Hindi Translationशरीर ही सकल, प्राण ही सकल-निष्कल
भव ही निष्कल लिंग हुआ था फिर
दूसरे आयत, स्वायत, सन्निहित कहना नहीं देख।
शिव-शक्ति (भक्ति-शक्ति) संबंध ही देह-देही होने के बाद
गुहेश्वर लिंग में,
दूसरा एक चिह्न अपनाकर जानना क्यों चेन्नबसवण्णा?
Translated by: Eswara Sharma M and Govindarao B N
English Translation
Tamil TranslationTranslated by: Smt. Kalyani Venkataraman, Chennai
Telugu Translation
Urdu Translation
ಸ್ಥಲ -
ಶಬ್ದಾರ್ಥಗಳುWritten by: Sri Siddeswara Swamiji, Vijayapura