ಗುರು ಶಿಷ್ಯರಿಬ್ಬರ ಮಧ್ಯದಲ್ಲಿ ಒಂದು
ಮಗು ಹುಟ್ಟಿತ್ತು ನೋಡಾ!
ಗುರುವಿಂಗೆ ಗುರುವಾದ ಪರಿಯೆಂತೊ?
ಶಿಷ್ಯಂಗೆ ಶಿಷ್ಯನಾದ ಪರಿಯೆಂತೊ?
ಆದಿಯ ಲಿಂಗವ ಸಾಧ್ಯವ ಮಾಡಿ ತೋರಿದ
ಗುಹೇಶ್ವರನ ಚೆನ್ನಬಸವಣ್ಣಂಗೆ
ಶರಣೆಂದು ಬದುಕಿದೆನು ಕಾಣಾ
ಸಂಗನಬಸವಣ್ಣಾ.
Transliteration Guru śiṣyaribbara madhyadalli ondu
magu huṭṭittu nōḍā!
Guruviṅge guruvāda pariyento?
Śiṣyaṅge śiṣyanāda pariyento?
Ādiya liṅgava sādhyava māḍi tōrida
guhēśvarana cennabasavaṇṇaṅge
śaraṇendu badukidenu kāṇā
saṅganabasavaṇṇā.
Hindi Translation गुरु शिष्यों के बीच में एक बच्चा पैदा हुआ था, देख
गुरु को गुरु हुआ रीति कैसे?
शिष्य को शिष्य हुआ रीति कैसे?
आदि लिंग को साध्य बने दिखाया
गुहेश्वर के चेन्नबसवणा को
शरणु कहे जिया देख संगनबसवण्णा।
Translated by: Eswara Sharma M and Govindarao B N
Translated by: Eswara Sharma M and Govindarao B N