Index   ವಚನ - 5    Search  
 
ತ್ರಿಪುರಸಂಹರ ತ್ರಿಶೂಲಿ ತ್ರಿನಯನ ತ್ರಿಗುಣಕತೀತ ತ್ರಿದೇವರಾತ್ಮಲಿಂಗ ತ್ರಿಮಲವಿದೂರ ತ್ರಿಲಿಂಗೇಶ ತ್ರಿಪ್ರಸಾದ ತ್ರಿಲೋಕೇಶ ತ್ರಿಣೇಯ ತ್ರಿತನು ಆತ್ಮವಿಲೇಪ ತಿಮಿರಹರದ್ಭಾನು ತ್ರ್ಯಕ್ಷರ ಅಮರತ್ರ ನೀಲಕಂಠ ತ್ರಿಯಾಸ್ಯರುದ್ರ ಪರಮಾರ್ಥ ಪರಬ್ರಹ್ಮ ರಕ್ಷಿಪುದೆಮ್ಮ ಜಯಜಯ ಹರಹರ ಶಿವಶಿವ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.